Latest SMS

H Posted In Bindni
Added A long time ago

Soor Kabir Hamare Hain Tulsi Raskhan
Hamara Hai
Aapas Me Ber Rakha Yadi Humne To
Nuksan Hamara Hai
Har Bharat Wasi Ne Milkar Azaad Watan
Karwaya Tha
Jung E Azaadi Me Angrezo Se Bhi Naman
Karwaya Tha
Sari Dunia Me Ja Ja Kar Bharat Maa Ka
Gungaan Karo
Ye Hindustan Hamara Hai Yeh Hindustan
Hamara Hai...

I Like SMS - Like: - SMS Length: 324 - Wallpaper - Share on FaceBook - Twitter
Tags:
A Posted In raghu9035333409
Added A long time ago

________/)_______./¯''''''/')
¯¯¯¯¯¯¯¯¯\)¯¯¯¯¯¯'\_''''\)
◯╔╗═◯╔═╗◯╔╦╗◯╔═╗◯
◯║╚╗◯║║║◯║║║◯║╩╣◯
◯╚═╝◯╚═╝◯╚═╝◯╚═╝◯

I Like SMS - Like: - SMS Length: 232 - Wallpaper - Share on FaceBook - Twitter
Tags:
A Posted In raghu9035333409
Added A long time ago

ಒಂದು ಹುಡುಗ ಹಾಗು ಒಂದು ಹುಡುಗಿ
ಪಾರ್ಕಿನಲ್ಲಿ ಮಾತಾಡ್ತಾ ಇದ್ರು.

ಹುಡುಗಿ
ಆಸೆಯಿಂದ ಐಸ್ಕ್ರೀಮ್ ಬೇಕೂಂತ ಕೇಳಿದಳು.
ಹುಡುಗ ಐಸ್ಕ್ರೀಮ್ ತಂದುಕೊಟ್ಟ.

ಹುಡುಗಿ: ತುಂಬಾ ಥ್ಯಾಂಕ್ಸ್ ಕಣೋ...
ಹುಡುಗ: ಬರೀ ಥ್ಯಾಂಕ್ಸಾ?

ಹುಡುಗಿ: ಕಿಸ್ಸ್ ಬೇಕಾ?

ಹುಡುಗ: ಓಹೋಹೋ....ಏನ್ ದೊಡ್ಡ ಐಶ್ವರ್ಯ
ರೈ ಇವ್ಳು ಐಸ್ ಕ್ರೀಮ್ ಕೊಡ್ಸಿ ಕಿಸ್ಸ್
ಪಡೆಯೋಕೆ.

ಮೊದ್ಲು ಐಸ್ ಕ್ರೀಮ್ ಕಾಸು ಕೊಡೆ...
ಕಿಸ್ಸು ಪಸ್ಸು ಎಲ್ಲಾ ಆಮೇಲೆ!

I Like SMS - Like: - SMS Length: 885 - Wallpaper - Share on FaceBook - Twitter
Tags:
A Posted In raghu9035333409
Added A long time ago

ಪ್ರೇಯಸಿ : ನನ್ನ ಮೊಬೈಲು ಯಾವಾಗಲೂ ನನ್ನ ಅಮ್ಮನ ಹತ್ತಿರಾನೆ ಇರುತ್ತೆ.

ಗುಂಡ : ಅಯ್ಯೋ... ಒಂದು ವೇಳೆ ಸಿಕ್ಕು ಹಾಕಿಕೊಂಡರೆ....?

ಪ್ರೇಯಸಿ : ಹೆದರಬೇಡ . ನಿನ್ನ ಹೆಸರನ್ನೇ ' ಬ್ಯಾಟರಿ ಲೋ ' ಅಂತ ಸೇವ್ ಮಾಡಿದ್ದೇನೆ.

ನಿನ್ನ ಕಾಲ್ ಬಂದ ತಕ್ಷಣ ಅಮ್ಮ ಚಾರ್ಜಿಗೆ ಹಾಕು ಅಂತ ಕೊಡ್ತಾಳೆ ! ! ! .

I Like SMS - Like: - SMS Length: 608 - Wallpaper - Share on FaceBook - Twitter
Tags:
A Posted In raghu9035333409
Added A long time ago

ಪ್ರೀತಿಸುವೆಯಾ ನನ್ನ..??
ಎಂದು ಅವಳು ವಾಟ್ಸ್ ಅಪ್ ನಲಿ ಕೇಳಿದಾಗ..
ಹತ್ತು ಬಾರಿ ಹೌದೆಂದು ಕಳುಹಿಸಿದರೂ..
ಅದನವಳಿಗೆ ಮುಟ್ಟಿಸದ ಹಾಳು ನೆಟ್ ವರ್ಕು..

ಕಾದು ಕಾದು ಆಕೆ , ಯಾಕೆ
ತಂಗಿಯಾಗಿ ಸ್ವಿಕರೀಸುವೆಯಾ ಅಂದಾಗ
???
ಒಮ್ಮೆಗೇ ಹತ್ತು ಹೌದುಗಳು ಒಂದೆ ಸರಿ send ಆಗಿ ಬಿಡುವುದೇ..!

ಎಂಥ ಸಾವು ಮರ್ರೆ. …

I Like SMS - Like: - SMS Length: 639 - Wallpaper - Share on FaceBook - Twitter
Tags:
A Posted In raghu9035333409
Added A long time ago

ನಿದ್ದೆಯ ಗುಂಗಿನಲ್ಲಿದ್ದ ಗುಂಡನಿಗೆ ಎಬ್ಬಿಸಿದ ಗುಂಡನ ಹೆಂಡತಿ--
ರ್ರೀ...ಹ್ಯಾಪಿ ಬರ್ತ್*ಡೆ ಟೂ ಯೂ ...ನಿಮ್ಮ ಬರ್ತ್*ಡೇಗಾಗಿ 3000 ರೂಪಾಯಿಯ ಗಿಫ್ಟ್ ತಂದಿದ್ದೀನಿ..

ಗುಂಡನಿಗೆ ಆಶ್ಚರ್ಯವಾಯ್ತು... ವೆರಿಗುಡ್ ಎಲ್ಲಿ ತಗೊಂಡು ಬಾ ನೋಡೋಣವಂತೆ..

ಒಂದೈದು ನಿಮಿಷ ತಾಳ್ರೀ ತಗೊಂಡು ಬರೋದೇನು ಉಟ್ಕೊಂಡೇ ಬರ್ತೀನಿ..!!

I Like SMS - Like: - SMS Length: 670 - Wallpaper - Share on FaceBook - Twitter
Tags:
A Posted In raghu9035333409
Added A long time ago

ಹುಡುಗ ಪದೇ ಪದೇ ಕನ್ನಡಿ ನೋಡ್ತಿದಾನೆ ಅಂದ್ರೆ ?

ಒಂದೋ ಅವನಿಗೆ ಪ್ರೀತಿಯಾಗಿದೆ ಅಥವಾ ಅವನು ‪GYM‬ ಗೆ ಹೋಗೋಕೆ ಶುರು ಮಾಡಿದಾನೆ ಎಂದರ್ಥ...!!!


ಆದ್ರೆ

ಹುಡುಗಿ ಕನ್ನಡಿ ನೋಡ್ತಾವ್ಳೆ ಅಂದ್ರೆ ?
ಯಾರೋ ಅಮಾಯಕ ಬಲಿ ಆಗ್ತಾವ್ನೆ ಎಂದರ್ಥ .....!!!

I Like SMS - Like: - SMS Length: 517 - Wallpaper - Share on FaceBook - Twitter
Tags:
A Posted In raghu9035333409
Added A long time ago

ಸಂತಾ : ನಾನು ನನ್ನ ಹೆಂಡತಿಯನ್ನ ತುಂಭಾ ಪ್ರೀತಿಸ್ತೇನೆ . ನೀನು ?

ಬಂಟ : ಅವಳು ನಿನ್ನ ಹೆಂಡತಿ ಕಣಪ್ಪ .
ನಾನು ಹೇಗೆ ಪ್ರೀತಿಸಲಿ ?

I Like SMS - Like: - SMS Length: 279 - Wallpaper - Share on FaceBook - Twitter
Tags:
Previous 3 4 5 6 7 Next
Page(5/6202)
Jump to Page