Sayings - Quotes SMS [Wise Saying SMS]

Added 2 years ago

When A Girl Is Happy
She Doesn't Stop Talking
When A Girl Is Sad
She Doesn't Say A Word...

I Like SMS - Like: 91 - SMS Length: 97 - Wallpaper - Share on FaceBook - Twitter
Added 2 years ago

Stop Thinking About Everything
So Much
U're Breaking Ur Own Heart...

I Like SMS - Like: 84 - SMS Length: 73 - Wallpaper - Share on FaceBook - Twitter
Added 2 years ago

Σ>―(〃°ω°〃)♡→

आके तू मेरी मौत पे एक फूल चढ़ा दे
ताउम्र तेरे इश्क में मरने की दुआ दे

उंगली को न तू रोक अब, छूने दे मेरे नब्ज़ तू अपनी धड़कनें तो मेरे रग को सुना दे

ले चल मेरी मैयत को तन्हाई में कहीं
और हुस्न की इस आग से ये लाश जला दे

मेरी खाक को आँचल में ही बाँध लेना तुम
इस पोटली को तू किसी दरिया में बहा दे

I Like SMS - Like: 60 - SMS Length: 778 - Wallpaper - Share on FaceBook - Twitter
Added 2 years ago

~_~ Aaj ka Uttam Suvichar ~_~

एक उपहार तभी अच्छी और पवित्र लगता हैं जब वह दिल से किसी सही व्यक्ति को सही समय और सही जगह पर दिया जायें.
और जब उपहार देने वाला व्यक्ति दिल उस उपहार के बदले कुच्छ पाने का उम्मीद ना रखता हो।

~ भगवान श्री कृष्ण ~_~

I Like SMS - Like: 50 - SMS Length: 570 - Wallpaper - Share on FaceBook - Twitter
Added 2 years ago

~_~ Aaj ka Uttam Suvichar ~_~

ऐसा कोई नही, जिसने भी इस संसार मे अच्छा कर्म किया हो और उसका बुरा अंत हुआ हो,
चाहे इस काल मे हो या आने वाला काल मे।

~_~भगवान श्री कृष्ण~_~

I Like SMS - Like: 49 - SMS Length: 377 - Wallpaper - Share on FaceBook - Twitter
Added 2 years ago

☆☞ *ಬಾಳಿಗೋ೦ದು ಬಂಗಾರದ ಮಾತು* ☜

☆☞ *ಬದುಕೆಂಬ ಪಯಣದಲಿ ಅನೇಕ ಜನರು ಜೋತೆಯಾಗು ತ್ತಾರೆ,*

*ಕೆಲವರು ಪ್ರೀತಿಸುತ್ತಾರೆ, ಕೆಲವರು ಪರೀಕ್ಷೀಸುತ್ತಾರೆ,*

*ಕೆಲವರು ಆಶೀವ೯ದಿಸುತ್ತಾರೆ. ಇನ್ನೂ ಕೆಲವರು ಬೆಂಬಲವಾಗಿ ನಿಲ್ಲುತ್ತಾರೆ. ಕೆಲವರು ಕಾರಣವಿಲ್ಲದೇ ಬಿಟ್ಟು ಹೋಗುತ್ತಾರೆ.*

*ಆದರೆ ತಾಳ್ಮೆಯುತ ಬದುಕು ನಮ್ಮದ್ದಾಗಲಿ.*

*ಯಾಕೆಂದರೆ ಇಲ್ಲಿ "ಕಾರಣವಿಲ್ಲದೇ ಯಾವ ಕಾರ್ಯವೂ ಸಾಗದು."*

*ಶುಭೋದಯ*
: *ಶುಭದಿನ*

I Like SMS - Like: 59 - SMS Length: 924 - Wallpaper - Share on FaceBook - Twitter
Added 2 years ago

*ನುಡಿಮುತ್ತು*

*ಹೊರ ಮನಸ್ಸು ಹೇಳುತ್ತೆ ಸಿಟ್ಟಾದವರನ್ನು ಮತ್ತೆ ಮಾತಾಡಿಸಬೇಡ ಅಂತ,*

*ಒಳ ಮನಸ್ಸು ಹೇಳುತ್ತೆ ಯಾರನ್ನು ಕಳೆದುಕೊಳ್ಳಬೇಡ ಅಂತ*.

*ಒಂದು ಕ್ಷಣದ ಕೋಪಕ್ಕೆ ಯಾವ ಸಂಬಂಧವು ಹಾಳಾಗದಂತೆ ನೋಡಿಕೊಳ್ಳಿ.*

*ಶುಭೋದಯ*

I Like SMS - Like: 64 - SMS Length: 492 - Wallpaper - Share on FaceBook - Twitter
Added 2 years ago

→_→ ವಿವೇಕ ವಾಣಿ (๑-﹏-๑)

*ಏ.....ಮನವೇ ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ..*

*ಏಕೆಂದರೆ*

*ಯಾರಿಗೆ ಗೊತ್ತು ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು .@~)~~~~.*

I Like SMS - Like: 54 - SMS Length: 421 - Wallpaper - Share on FaceBook - Twitter
Added 2 years ago

*_ಗಂಡಸರ ಹಣೆಬರಹ_*

ಬಾಲ್ಯದಲ್ಲಿ ಅಮ್ಮ ಹೇಳ್ತಾಳೆ...
ಮಗು, ನಿಂಗೆ ಗೊತ್ತಾಗೋಲ್ಲ ಸುಮ್ಮನಿರು..ಅಂತಾ

ಯೌವನದಲ್ಲಿ ಹೆಂಡತಿ ಹೇಳ್ತಾಳೆ...
ನಿಮಗ್ ಗೊತ್ತಾಗೊಲ್ಲ ಸುಮ್ನಿರಿ..

ವೃದ್ದಾಪ್ಯದಲ್ಲೀ ಮಕ್ಕಳು ಹೇಳ್ತಾರೇ..
ಅಪ್ಪ ನಿಮಗೆ ಗೊತ್ತಾಗಲ್ಲ, ಸುಮ್ಮನಿರೀ ಅಂತಾ.

ಅರೇ!!

ಯಾವ ವಯಸ್ಸಿನಲ್ಲಿ ನನಗೆ ಗೊತ್ತಾಗುತ್ತೆ ಅಂತ ಇನ್ನೂ ಗೊತ್ತಾಗ್ತಾ ಇಲ್ಲವಲ್ಲಾ..

I Like SMS - Like: 54 - SMS Length: 772 - Wallpaper - Share on FaceBook - Twitter
Added 2 years ago

When You *challenge People*.
You Will *Lose One Day*.

When You *challenge Yourself*,
You'll *Win Everyday*!!

*Destiny* Is Not Created By The *shoes* We Wear;

But By The *steps* We Take..!!

I Like SMS - Like: 48 - SMS Length: 201 - Wallpaper - Share on FaceBook - Twitter
Added 2 years ago

←_← ನುಡಿ ಮುತ್ತು →_→

ಸಹಾಯದಲ್ಲಿ ಇರಲೇಬೇಕಾದ ಮುಖ್ಯ ಗುಣಗಳೆಂದರೆ,,,

ಸಹಾಯ ಪಡೆದರೆ ಯಾವತ್ತೂ ಮರೆಯಬಾರದು...

ಮತ್ತು

ಸಹಾಯ ಮಾಡಿದರೆ ಯಾವತ್ತೂ ನೆನೆಯಬಾರದು...

.~•~ ಹರಿ ವರ್ಧನ್ .~•~.

I Like SMS - Like: 56 - SMS Length: 406 - Wallpaper - Share on FaceBook - Twitter
Added 2 years ago

←_← ನುಡಿ ಮುತ್ತು →_→

ಹಣತೆ ಮಣ್ಣಿನದಾಗರಲಿ ಬಂಗಾರದ್ದಾಗಲಿ
ಅದು ಮುಖ್ಯವಲ್ಲ
ಕತ್ತಲಾಗದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ.

ಹಾಗೆಯೇ ಗೆಳೆಯ ಬಡವನಾಗಲಿ ಶ್ರೀಮಂತನಾಗಲಿ ಅದು ಮುಖ್ಯವಲ್ಲ
ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ.

>•>•> ಶುಭೋಧಯ <•<•<

I Like SMS - Like: 57 - SMS Length: 653 - Wallpaper - Share on FaceBook - Twitter
1 2 3 4 5 Next
Page(1/8)
Jump to Page